Surprise Me!

Karnataka Elections 2018 : ಸಿದ್ದು ವಿರುದ್ಧ ಚಾಮುಂಡೇಶ್ವರಿಯಲ್ಲಿ ಎಲೆಕ್ಷನ್ ಕಿಂಗ್ ಸ್ಪರ್ಧೆ|Oneindia Kannada

2018-04-18 559 Dailymotion

Elections 2018: Limca Record Holder, Election King Dr. K Padmarajan today filed nomination from Chamundeshwari Assembly Constituency in Mysuru. Padmarajan is contesting against CM Siddaramaiah. <br /> <br />ಭಾರತೀಯ ಚುನಾವಣಾ ಇತಿಹಾಸದಲ್ಲಿ 'ಎಲೆಕ್ಷನ್ ಕಿಂಗ್' ಎಂದು ಕರೆಸಿಕೊಂಡಿರುವ ಲಿಮ್ಕಾ ದಾಖಲೆ ವಿಜೇತ ತಮಿಳುನಾಡಿನ ಡಾ. ಕೆ. ಪದ್ಮರಾಜನ್ ಅವರು ಮತ್ತೊಮ್ಮೆ ಚುನಾವಣಾ ಕಣಕ್ಕಿಳಿದಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿದ್ದಾರೆ. <br />

Buy Now on CodeCanyon